a outrance ಆ ಊಟ್ರಾನ್ಸ್‍
ಕ್ರಿಯಾವಿಶೇಷಣ
French
  1. ಕಡೆತನಕ; ಕಟ್ಟಕಡೆಯವರೆಗೆ.
  2. ಕೊನೆಯುಸಿರಿನತನಕ; ಸಾಯುವವರೆಗೆ; ಆಮರಣಾಂತ.